image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್, ಸೈಕಲ್ ಜಾಥಾ

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬೈಕ್, ಸೈಕಲ್ ಜಾಥಾ

ಮಂಗಳೂರು:  ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು   ಸೆಪ್ಟೆಂಬರ್ 14  ರಂದು ಬೈಕ್ ಜಾಥಾವು ಬೆಳಿಗ್ಗೆ  10 ಗಂಟೆಗೆ ಕದ್ರಿ ಉದ್ಯಾನವನದಿಂದ ಬೆಂಗಳೂರಿಗೆ ಹೊರಡಲಿದೆ.

 ಸೆಪ್ಟೆಂಬರ್ 15  ರಂದು "ಸೈಕಲ್ ಜಾಥಾ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 7 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನಿಂದ ಲೇಡಿಹಿಲ್-ಲಾಲ್‍ಭಾಗ್-ಪಿ.ವಿ.ಎಸ್ ಸರ್ಕಲ್-ನವಭಾರತ್ ಸರ್ಕಲ್-ಸಿಟಿ ಸೆಂಟರ್-ಹಂಪನಕಟ್ಟೆ ಮಾರ್ಗವಾಗಿ ಕುದ್ಮುಲ್ ರಂಗರಾವ್ ಪುರಭವನದವರೆಗೆÀ ನಡೆಯಲಿರುತ್ತದೆ. ಪುರಭವನದಲ್ಲಿ ಬೆಳಿಗ್ಗೆ 7.30 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ನಾಗರಿಕರು, ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಲು  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Category
ಕರಾವಳಿ ತರಂಗಿಣಿ